Story/Poem

ಆರ್.ವಿಜಯರಾಘವನ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನ ಹಳ್ಳಿಯವರಾದ ಆರ್. ವಿಜಯರಾಘವನ್ (1956) ಅವರು ಕವಿ. 5 ಕವನ ಸಂಕಲನ, 2 ಕತಾ ಸಂಕಲನ, 3 ಕಾದಂಬರಿ ಮತ್ತು ಹಲವು ಬಿಡಿ ಪ್ರಬಂಧಗಳಿಂದ ಚಿರಪರಿಚಿತರಾಗಿರುವಷ್ಟೇ, ಗುನ್ನಾರ್ ಏಕಲೋ, ರಿಲ್ಕ್, ಖಲೀಲ್ ಗಿಬ್ರಾನ್, ನಜೀಂ ಹಿಕ್ಮತ್, ವಾಸ್ಕೊ ಪೋಪ, ಲೋರ್ಕ, ದಾವ್ ದಿ ಜಿಂಗ್, ಮಹಾಪರಿನಿಬ್ಬಾನ ಸುತ್ತ, ಸಾಂಗ್ ಆಫ್ ಸಾಲೋಮನ್ ಮೊದಲಾದವರ ಸಾಹಿತ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದು ಪ್ರಸಿದ್ದರು.

More About Author

Story/Poem

ಜಮೀಲಾ

ಜಮೀಲಾ ಕರಮ್ ಎಂಬ ಹೆಸರಿನ ಮೊದಲಿಗೆ ಡಿ ಅಕ್ಷರವಿತ್ತು. ಅದನ್ನು ಏಕೆ ಸೇರಿಸುತ್ತಾರೆಯೋ ನನಗೆ ಗೊತ್ತಿಲ್ಲ. ಆದರೆ ಆ ಫೇಸ್ಬುಕ್ಕಿನ ಅರಬ್ಬಿ ಹುಡುಗಿ ನನಗೆ ಹೇಳಿದ್ದು ಜಮೀಲಾ ಎಂದರೆ ಮಹಾ ಸುಂದರಿ ಹಾಗೂ ಸದಾ ಬೆಳಗುತ್ತಿರುವವಳು ಎಂದು. ನನಗೆ ಆ ಜಮೀಲ ಫೇಸ್‌ಬುಕ್ ಫ್ರೆಂಡ್ ಆಗಬೇಕು ಎನಿಸಿದ...

Read More...