Story/Poem

ಸಂಪಿಗೆ ನಾಗರಾಜ

ಲೇಖಕ ಸಂಪಿಗೆ ನಾಗರಾಜ ಅವರು ಮೂಲತಃ ಬಳ್ಳಾರಿ ತಾಲ್ಲೂಕಿನ ದಾಸರ ನಾಗೇನಹಳ್ಳಿಯವರು. ಬಾಲ್ಯದಿಂದಲೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿ, ನಂತರ ಪದವಿ ಶಿಕ್ಷಣವನ್ನು ಬಳ್ಳಾರಿಯಲ್ಲಿ, . ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. 

More About Author

Story/Poem

ಕರಳು ಕರಗಿದ ಸಮಯ

`ದಮಯಂತಿ ಮೇಡಂ ಹೇಗಿದ್ದೀರಿ? ಡಿ.ಸಿ. ಆಫೀಸಿನ ಕಂಟ್ರೋಲ್ ರೂಂ ನಿಂದ ಮಾತಾಡುತ್ತಿರೋದು ಆರೋಗ್ಯ ಹೇಗಿದೆ ಹೇಳಿ' ಅಂದ ಸಂಗಮನಾಥ. `ಬದುಕಿದೀನಿ ಸಾರ್... ಸತ್ತಿಲ್ಲ' ಆಕಡೆಯಿಂದ, ಆತನಿಗೆ ತಲ್ಲಣವಾಯಿತು ಭಯಕೂಡ, ಸಾವರಿಸಿಕೊಂಡ. `ಆಗೆಲ್ಲಾ ಮಾತಾಡಬೇಡಿ.. ಇದೇನು ವಾಸಿಯಾಗಲಾರದ ಖಾಯಿ...

Read More...