Story/Poem

ಸಂಧ್ಯಾದೇವಿ

ಕವಯಿತ್ರಿ ಸಂಧ್ಯಾದೇವಿ ಮೂಲತಃ ಪುತ್ತೂರಿನವರು. `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಅವರ ಮೊದಲ ಕವನ ಸಂಕಲನ. ಪುತ್ತೂರಿನ ಸೇಂಟ್‌ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಲವಾರು ಕವಿತೆಗಳು ಮಯೂರ, ಸುಧಾ, ಹೊಸ ಮನುಷ್ಯ ಮುಂತಾದ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝಳಕ್ಕೆ ಮುಖ ಬೆಳಗುತ್ತದೆ ಮತ್ತು ‘ನೆನಪಿನ ಬೂದಿಗೆ ಜೀವ ಬರಲಿ’ ಅವರ ಮತ್ತೆರಡು ಕವನ ಸಂಕಲನ.

More About Author

Story/Poem

ಗರ್ಭದೊಳಗೆ...

ಅಲ್ಲಿಂದ ಸ್ವಲ್ಪ ಮುಂದೆ ಮೊಲೆಗಳ ಭೂಮಿ ಇದೆ. ಎಲ್ಲೆಲ್ಲೂ ಸೊಕ್ಕಿ ನಿಂತ ಪರ್ವತಗಳು ಬೆಟ್ಟ ಗುಡ್ಡಗಳು ಮಲೆಗಳು ಅವುಗಳೆಡೆಯಿಂದ ಹುಟ್ಟುವ ನದಿಗಳು ಅಲ್ಲೆಲ್ಲ ಹರಿವ ನೀರು ನೀರಲ್ಲ . ಬ್ರಾಹ್ಮಣ ರಲ್ಲದ ಹೆಂಗಸರು ಮೊಲೆ ತೋರಿಸಿ ಗಾತ್ರಕ್ಕೆ ತಕ್ಕ ತೆರಿಗೆ ಕಟ್ಟಬೇಕಾಗಿದ್ದ ಕಾಲ. ಈಳ...

Read More...