Story/Poem

ಸವಿತಾ ನಾಗಭೂಷಣ

<

More About Author

Story/Poem

ಸರಸಕ್ಕನ ಸದ್ದು....

ಸರಸಕ್ಕ ಇರುವಾಗ ಸದ್ದೋ ಸದ್ದು! ಅಗೆಯುವುದು ಮೊಗೆಯುವುದು ಸಿಗಿಯುವುದು ಸೀಳುವುದು ಕೇರುವುದು ತೂರುವುದು.... ಸದ್ದೋ... ಸದ್ದು... ಕೊಚ್ಚುವುದು ಕಡೆಯುವುದು ಹುರಿಯುವದು ಕರಿಯುವದು ಹಿದುಕುವುದು ಹೊಯ್ಯುವುದು.... ಸದ್ದೋ....ಸದ್ದು... ಹೆಕ್ಕುವುದು ಹರಡುವುದು ಸುಲಿಯುವುದು ಸ...

Read More...

ಗಂಡು, ಹೆಣ್ಣು, ಸಮಾನತೆ ಇತ್ಯಾದಿ....

ಅಮೆರಿಕಾದಲ್ಲಿ ಹೆಣ್ಣು ಗಂಡಿಗೆ ಸಮಾನಳೆ? ಜರ್ಮನಿಯಲ್ಲಿ? ಜಪಾನಿನಲ್ಲಿ? ಚೀನಾದಲ್ಲಿ? ಅರೇಬಿಯಾದಲ್ಲಿ? ಲಂಕಾದಲ್ಲಿ? . ಇಂಡಿಯಾದಲ್ಲಿ?.... ಯಾಕೋ ಮಂಕಾಗಿ ಸುಮ್ಮನೆ ಕೂತು ನನಗೆ ನಾನೇ ಹೇಳಿಕೊಂಡೆ.... ನರಿ....ನರಿ... ಕುರಿ...ಕುರಿ ಅಷ್ಟೇ.... ಹೆಚ್ಚೆಂದರೆ ..... ಗಂಡುಕುರಿ...

Read More...

ನೀವು ತಿನ್ನುವುದು ರೊಟ್ಟಿಯೇ ಆಗಿದ್ದರೆ...

ಭತ್ತ, ಗೋಧಿ, ರಾಗಿ, ಜೋಳ ಬೆಳೆಯುವ ಈ ಜನರು... ಹೆಚ್ಚೆಂದರೆ ಹೊಟ್ಟೆಗೆ-ಬಟ್ಟೆಗೆ ಗೇದು, ಸಂಪಾದಿಸುವರು... ಮಕ್ಕಳು ಓದಿ, ಬರೆದು ನೆಟ್ಟಗೆ ಬಾಳಲಿ ಎಂದು ಕನಸು ಕಾಣುವರು ! ಗಾಳಿ ಮಳೆ ಬಿಸಿಲು ಚಳಿಗೆ ಹೆದರುವರೆ? ಬೆದರುವರೆ? ಗೋಧಿ, ಭತ್ತ, ರಾಗಿ, ಜೋಳದ ತೆನೆಗಳಂತೆ ಹಾಲು ತುಂಬಿ...

Read More...