Story/Poem

ವಿರೇಶ ನಾಯಕ

ಬರಹಗಾರ ವಿರೇಶ ನಾಯಕ.ಗದಗ್ ಜಿಲ್ಲೆ ಗಜೇಂದ್ರಗಡ ತಾಲೂಕು ಬೆಣಚಮಟ್ಟಿ ಗ್ರಾಮದವರು. ಪ್ರಾಥಮಿಕ  ಶಿಕ್ಷಣವನ್ನು ಹುಟ್ಟುರಾದ ಬೆಣಚಮಟ್ಟಿಯಲ್ಲಿ ಪಡೆದು, ನಂತರ ಬಿ.ಎಸ್‌.ಸಿ ಪದವಿಯನ್ನು ಶ್ರೀ ಅನ್ನದಾನೇಶ್ವರ ಮಹಾವಿದ್ಯಾಲಯ, ನರೇಗಲ್‌ನಲ್ಲಿ ಪೂರೈಸಿದ್ದಾರೆ. ಎಂ.ಎಸ್‌.ಸಿ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ, ಹಾಗೂ ಪಿಜಿ  ಡಿಪ್ಲೋಮಾ (ಸೆಲ್ಯೂಲರ್ ಅಂಡ್ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್) ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ.

More About Author

Story/Poem

ಕಾಲಕ್ಕೆ ಗಡಿಗಳ ಹಂಗಿಲ್ಲ

ಕವಿ ವಿರೇಶ ನಾಯಕ ಅವರು ಬರೆದ 'ಕಾಲಕ್ಕೆ ಗಡಿಗಳ ಹಂಗಿಲ್ಲ' ಕವಿತೆಯ ಸಾಲುಗಳು ಹೀಗಿವೆ... ದಿನ ಮುಂಜಾನೆ ಎದ್ದು ಗಡಿಯಾರದ ಮುಳ್ಳನ್ನೇ ನೋಡುತಿರುತ್ತೆನೆ ನನಗೊಂದೇ ಆಶ್ಚರ್ಯ! ಮನಸುಗಳ‌ ನಡುವೆ, ದೇಶಗಳ ನಡುವೆ ಗಡಿ ಕಟ್ಟಿರುವ ನಮಗೆ ಕಾಲಕ್ಕೂ ಗಡಿಗಳಿರಬಹುದೇ ಎಂದು ...

Read More...