Book Watchers

ಸಂಗಮೇಶ ಎಸ್‌. ಗಣಿ

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯವರು. ಕನ್ನಡ ಸಾಹಿತ್ಯ, ಜಾನಪದ, ರಂಗಭೂಮಿ, ಪತ್ರಿಕೋದ್ಯಮ, ಬುಡಕಟ್ಟು ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು ಕವಿತೆ, ಕಾವ್ಯ, ವಿಮರ್ಶಾ ಲೇಖನಗಳನ್ನು ಬರೆಯುವಲ್ಲಿ ನಿರತರು. ಸಾಹಿತ್ಯ, ಸಂಶೋಧನೆ ಸಾಂಸ್ಕೃತಿಕ ಅಭಿವ್ಯಕ್ತಿ ಕ್ರಮಗಳನ್ನು ವರ್ತಮಾನದೊಂದಿಗೆ ಅನುಸಂಧಾನಗೊಳಿಸುವ ಮೂಲಕ ಅದಕ್ಕೆ ಸಮಕಾಲೀನ ಸ್ಪರ್ಶ ಕೊಡುವಲ್ಲಿ ಇವರದು ಹೆಚ್ಚಿನ ಆಸಕ್ತಿ.

Articles

ತಾತ್ವಿಕತೆಯ ತಿಳಿಯಾಗಿ ಬೋಧಿಸುವ `ಮುಳುಗದಿರಲಿ ಬದುಕು'

ಮನುಷ್ಯನ ಮೂಲ ಹಸಿವುಗಳಲ್ಲಿ ಸಂತೋಷ ಮತ್ತು ಸ್ವಾತಂತ್ರ್ಯ ಅತ್ಯವಶ್ಯವಾಗಿವೆ. ಸಂತೋಷ ಮತ್ತು ಸ್ವಾತಂತ್ರ್ಯ ಹೊಂದಬೇಕಾದರೆ ಅಧಿಕಾರಲಾಲಸೆ ಹಾಗೂ ಹಣದ ಮೋಹವನ್ನು ತೊರೆಯಬೇಕಾಗುತ್ತದೆ ಎಂಬುದನ್ನು ಎಪಿಕ್ಟೆಟಸ್ ಮಾರ್ಮಿಕವಾಗಿ ತಿಳಿಹೇಳುತ್ತಾನೆ.

Read More...