Book Watchers

ಶಿವಕುಮಾರ ಮೋ ಕರನಂದಿ

ಶಿವಕುಮಾರ ಮೋ ಕರನಂದಿ ಅವರು ಬಾಗಲಕೋಟೆ ಜಿಲ್ಲೆಯ ಕಾಕನೂರು ಬಳಿಯ ರಾಮದುರ್ಗದಲ್ಲಿ 07-02-1991 ರಂದು ಜನಿಸಿದರು. ತಂದೆ ರಾಚಪ್ಪ ಗು ಕರನಂದಿ. ಶಿಕ್ಷಣವನ್ನು ಗುಳೇದಗುಡ್ಡ, ಬಾಗಲಕೋಟೆ ಯಲ್ಲಿ ಮಾಡಿ ಸಧ್ಯ ಇವರು ಗುಳೇದಗುಡ್ಡ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಗುಳೇದಗುಡ್ಡದಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಾಗಿದ್ದಾರೆ. ಕವಿತೆ, ಭಾವಗೀತೆ, ಗಜಲ್, ಕಥೆ, ಲೇಖನ ಬರೆಯುತ್ತಾರೆ. ಇವರ ಚೊಚ್ಚಲ ಕೃತಿ 'ಮೌನ ಮಾತಾದಾಗ' ಕವನಸಂಕಲನ.

Articles

Magazine
With us

Top News
Exclusive
Top Events