Book Watchers

ವಿಠ್ಠಲ ದಳವಾಯಿ

ಕವಿ ವಿಠ್ಠಲ ದಳವಾಯಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಮುಗಳಿಹಾಳದವರು. 1984 ಜೂನ್‌ 01 ರಂದು ಜನನ. ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ’ಬೋಧಿ ನೆರಳಿನ ದಾರಿ’ ಪ್ರಕಟಿತ ಕವನ ಸಂಕಲನ. ಅರಳು ಸಾಹಿತ್ಯ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಸಾಹಿತ್ಯ ಪ್ರಶಸ್ತಿ, ತೇಜಸ್ವೀ ಕಟ್ಟೀಮನಿ ಸಾಹಿತ್ಯ ಪ್ರಶಸ್ತಿ, ದ.ರಾ ಬೇಂದ್ರೆ ಯುವಗ್ರಂಥ ಬಹುಮಾನ, ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.

Articles

ನಂಬಿಕೆಯ ಹಂಬಲದ ನದೀಮ ಕವಿತೆಗಳು

ಕವಿತೆಯಲ್ಲಿ ಎರಡು ಚಿತ್ರಗಳನ್ನು ಮುಖಾಮುಖಿಯಾಗಿಸುವ ಪರಿ ಅನನ್ಯವಾಗಿದೆ. ಗಲಭೆಕೋರ ಮತ್ತು ಪೇದೆ ಇಬ್ಬರೂ ತಮ್ಮ ತಮ್ಮ ಕರ್ತವ್ಯದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದಾರೆ. ವ್ಯತ್ಯಾಸವೆಂದರೆ ಒಬ್ಬನ ಕೆಲಸ ಕೆಡಹುವುದಾದರೆ ಒಬ್ಬನದು ಕಟ್ಟುವುದು. ಕಟ್ಟುವವನ ಮನೆಯನ್ನೇ ಅವನು ಕೆಡವುತ್ತಿದ್ದಾನೆ ಎಂಬುದು ಕವಿತೆಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡಿದೆ

Read More...