ಹಾಡುವಳ್ಳಿ: ಜೈನಶಾಸನ ವಾಸ್ತು - ಮೂರ್ತಿಶಿಲ್ಪ

Author : ಕೆ.ಜಿ. ಭಟ್‌ಸೂರಿ

Pages 180

₹ 120.00
Year of Publication: 2011
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಪ್ರಸ್ತುತ ಗ್ರಂಥ 'ಹಾಡುವಳ್ಳಿ ಜೈನ ಶಾಸನ-ವಾಸ್ತು-ಮೂರ್ತಿಶಿಲ್ಪ' ಪ್ರಧಾನವಾಗಿ ಪ್ರಾಚ್ಯವಸ್ತು ಆಧಾರಿತವಾಗಿದೆ. ಕರ್ನಾಟಕದಲ್ಲಿ ಹಲವಾರು ಜೈನ ಕ್ಷೇತ್ರಗಳಿದ್ದರೂ ಬೆಳಕಿಗೆ ಬಾರದವು ಸಾಕಷ್ಟಿವೆ. ಇಂತಹ ಜೈನ ಕ್ಷೇತ್ರಗಳಲ್ಲಿ ಒಂದಾದ 'ಹಾಡುವಳ್ಳಿ ' ಕುರಿತು ಈ ಕೃತಿಯು ಬೆಳಕು ಚೆಲ್ಲಿದೆ. ಒಂದು ಗ್ರಾಮದ ಇತಿಹಾಸವನ್ನು ಹೇಗೆ ಕಟ್ಟಬಹುದೆಂಬುದಕ್ಕೆ ಈ ಕೃತಿ ಮಾದರಿಯಾಗಿದೆ.

About the Author

ಕೆ.ಜಿ. ಭಟ್‌ಸೂರಿ

ಹಂಪಿ ಕನ್ನಡ ವಿಶ್ವವಿದ್ಯಾಲಯ ಶಾಸನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕೆ.ಜಿ.ಭಟ್‌ಸೂರಿ ಅವರು ಹಾಡುವಳ್ಳಿ ಜೈನ ಶಾಸನ ವಾಸ್ತು - ಮೂರ್ತಿ ಶಿಲ್ಪ ಕೃತಿಯನ್ನು ರಚಿಸಿದ್ದಾರೆ.   ...

READ MORE

Related Books