
ಸುಳಿವು ಓದಿ ಪದ ಬರೆಯುವ ಆಟ- ಸುಡೊಕು. ಈ ಲೋಕ ಕುರಿತು ಮಾಹಿತಿಯನ್ನು ವಿದ್ಯಾ ವಿ. ಹಾಲಭಾವಿ ’ಜಾಣ ಜಾಣೆಯರಿಗಾಗಿ ಇದೋ ಪದಬಂಧ’ ಕೃತಿಯಲ್ಲಿ ನೀಡಿದ್ದಾರೆ. ಕೊಟ್ಟಿರುವ ಸುಳಿವು(ಕ್ಲೂ)ಗಳನ್ನಾಧರಿಸಿ ಸೂಕ್ತ ಪದಗಳನ್ನು ಎಡದಿಂದ ಬಲಕ್ಕೆ ಅಥವಾ ಮೇಲಿಂದ ಕೆಳಕ್ಕೆ ಇರುವ ಮನೆಗಳಲ್ಲಿ ತುಂಬುವ ಪದಬಂಧ ಈಗ ಆಸಕ್ತರ ಗಮನ ಸೆಳೆಯುತ್ತಿದೆ.
ಅಂತೆಯೇ, ವಿಶ್ವದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪದಬಂಧಕ್ಕೆ ಸ್ಥಳ ನಿಗದಿಪಡಿಸಲಾಗುತ್ತಿದೆ. ಬುದ್ಧಿಶಕ್ತಿಯನ್ನು ಚುರುಕುಗೊಳಿಸಿ,ಭಾಷಾ ಜ್ಞಾನವನ್ನು ಹೆಚ್ಚಿಸುವ ಈ ಪದಬಂಧ ಹೇಗೆ ಜನ್ಮ ತಾಳಿತು, ಎಂಬುದರ ಕುರಿತು ಕೃತಿಯು ಮಾಹಿತಿ ನೀಡುತ್ತದೆ.
©2025 Book Brahma Private Limited.