ಪದ ತರಂಗ

Author : ಎಂ.ಸಿ.ಶ್ರೀಧರಮೂರ್ತಿ (ಹೊಳಲು ಶ್ರೀಧರ್)

Pages 228

₹ 220.00




Year of Publication: 2021
Published by: ಸೊಡರು ಪ್ರಕಾಶನ
Address: # 285/F-5, ಉತ್ತರಾದಿಮಠ ರಸ್ತೆ, 5ನೇ ಪಶ್ಚಿಮ ಅಡ್ಡರಸ್ತೆ, ಮೈಸೂರು

Synopsys

ಲೇಖಕ ಹೊಳಲು ಶ್ರೀಧರ ಅವರ ಕೃತಿ-ಪದ ತರಂಗ. 150 ಪದಬಂಧಗಳು ಮತ್ತು ಅವುಗಳ ಉತ್ತರಗಳನ್ನು ಒಳಗೊಂಡ ಕೃತಿ. ವಾರಪತ್ರಿಕೆ 'ತರಂಗ'ದಲ್ಲಿ 'ಶಬ್ದಶಿಲ್ಪ' ಅಂಕಣದಲ್ಲಿ ಪ್ರಕಟಗೊಂಡಿರುವ ಪದಬಂಧಗಳನ್ನು ಒಟ್ಟುಗೂಡಿಸಿದ ಕೃತಿ ಇದು. 

 

About the Author

ಎಂ.ಸಿ.ಶ್ರೀಧರಮೂರ್ತಿ (ಹೊಳಲು ಶ್ರೀಧರ್)

ಲೇಖಕ ಎಂ.ಸಿ. ಶ್ರೀಧರಮೂರ್ತಿ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರಿನವರು. ತಂದೆ-ಎಂ.ಎಲ್. ಚಿನ್ನಸ್ವಾಮಿ, ತಾಯಿ- ಸರೋಜಮ್ಮ. ಹೊಳಲು ಶ್ರೀಧರ್ ಎಂಬುದು ಇವರ ಕಾವ್ಯನಾಮ. ಎಂ.ಎ, ಬಿ.ಎಸ್ಸಿ, ಬಿಎಡ್, ಪದವೀಧರರು. 24 ವರ್ಷ ಕಾಲ ಪ್ರೌಢಶಾಲೆಗಳಲ್ಲಿ ವಿಜ್ಞಾನ-ಗಣಿತ ಶಿಕ್ಷಕರಾಗಿ, ಬಸರಾಳಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷ ಕಾಲ ಕನ್ನಡ ಉಪನ್ಯಾಸಕರಾಗಿ ಒಟ್ಟು 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಜಿಲ್ಲಾ ಮತ್ತು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪತ್ರ ಲೇಖನಗಳನ್ನು ಬರೆದಿದ್ದಾರೆ.  ಪ್ರಸ್ತುತ ಸ್ಥಳೀಯ ಮಂಡ್ಯ ಪ್ರೆಸ್ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿದ್ದಾರೆ.  ಕೃತಿಗಳು: ವಿಚಾರ ಲಹರಿ (ಲೇಖನಗಳ ಸಂಗ್ರಹ), ...

READ MORE

Related Books