ಕುಮಾರ ಸಂಭವ ಮಹಾಕಾವ್ಯಮ್

Author : ಎಸ್. ಶಿವರಾಜಪ್ಪ

Pages 448

₹ 315.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಮಹಾಕವಿ ಕಾಳಿದಾಸ ವಿರಚಿತ ಕುಮಾರ ಸಂಭವ ಮಹಾಕಾವ್ಯಮ್-ಸಂಸ್ಕೃತದ ಈ ಕೃತಿಯನ್ನು ವಿದ್ವಾಂಸ ಡಾ. ಎಸ್. ಶಿವರಾಜಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ, ಶಾಕುಂತಲಾ, ಮೇಘಧೂತ ಹಾಗೂ ಮಾಳವಿಕಾಗ್ನಿಮಿತ್ರ_ ಈ ಮೂರು ನಾಟಕಗಳನ್ನು ಕಾಳಿದಾಸ ರಚಿಸಿದ್ದು, ಕುಮಾರ ಸಂಭವ ಕಾವ್ಯಮ್ ಸಹ ಒಂದು ಅಮೋಘ ಕೃತಿ.

About the Author

ಎಸ್. ಶಿವರಾಜಪ್ಪ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹೊಸೂರು ಗ್ರಾಮದ ಲೇಖಕ ಎಸ್. ಶಿವರಾಜಪ್ಪ, ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಸಂಸ್ಕೃತದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವೀಧರರು. ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸಂಸ್ಕೃತ ಪ್ರವೇಶ, ರಾಜ ತರಂಗಿಣಿ ಮುಂತಾದವು ...

READ MORE

Related Books