ಒಗಟು-ಗಾದೆ ನುಡಿಬೆಡಗು

Author : ಕುರುವ ಬಸವರಾಜ್

Pages 28

₹ 18.00




Year of Publication: 2002
Published by: ಅರುಣೋದಯ ಪ್ರಕಾಶನ
Address: ನಂ.709, ಜೀವಣ್ಣರಾವ್ ಗಲ್ಲಿ, ರಾಮನಗರ-571511

Synopsys

‘ಒಗಟು-ಗಾದೆ ನುಡಿಬೆಡಗು’ ಜಾನಪದ ತಜ್ಞ, ಲೇಖಕ ಕುರುವ ಬಸವರಾಜ್ ಅವರ ಕೃತಿ. ಈ ಕೃತಿಯಲ್ಲಿ ಜನಪದ ಬಾಯಿಂದ ಬಾಯಿಗೆ ಹಬ್ಬಿದ, ಹಾಗೇ ಜನಮಾನಸದಲ್ಲಿ ಉಳಿದ ಒಗಟು-ಗಾದೆಗಳನ್ನು ಸಂಕಲನ ಮಾಡಿದ್ದಾರೆ. ಆ ಮೂಲಕ ನುಡಿಯ ಬೆಡಗನ್ನು ದಾಖಲಿಸಿದ್ದಾರೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books