‘ಒಗಟು ಬಿಡಿಸೋ ಜಾಣರ ಜಾಣ’ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ರಚಿಸಿರುವ ಮಕ್ಕಳ ಒಗಟುಗಳ ಸಂಕಲನ. ಮಕ್ಕಳ ಮನೋವಿಕಾಸಕ್ಕಾಗಿ ಮಕ್ಕಳ ಸಾಹಿತ್ಯದ ಉದ್ದೇಶ. ಕತೆಗಳ ಮೂಲಕ ಮಕ್ಕಳ ಕಲ್ಪನಾಶಕ್ತಿ ವಿಸ್ತಾರವಾಗುತ್ತದೆ. ಒಗಟುಗಳು. ಮಕ್ಕಳ ಆಲೋಚನಾ ಕ್ರಮವನ್ನು ವಿಸ್ತಾರಗೊಳಿಸುವ, ಚುರುಕುಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಸಹಕಾರಿಯಾಗಿವೆ. ಈ ಕೃತಿಯೂ ಮಕ್ಕಳನ್ನು ಆಕರ್ಷಿಸುವ ಸರಳ, ಸುಂದರ ಭಾಷೆಯಲ್ಲಿ ವಿಭಿನ್ನ ಒಗಟುಗಳನ್ನು ಒಳಗೊಂಡಿದೆ.
©2023 Book Brahma Private Limited.