ಓಲಿ ಮತ್ತು ಔಲೀ

Author : ಎ.ವಿ. ಚಿತ್ತರಂಜನ್ ದಾಸ್

Pages 16

₹ 56.00




Year of Publication: 2009
Published by: ಚಿಲ್ಡ್ರನ್ಸ್ ಬುಕ್ ಟ್ರಸ್ಟ್
Address: ನವದೆಹಲಿ

Synopsys

‘ಓಲಿ ಮತ್ತು ಔಲೀ’ ಬೆನಿತಾ ಸೇನ್ ಅವರ ಮೂಲ ಕೃತಿಯಾಗಿದೆ. ಎ.ವಿ. ಚಿತ್ತರಂಜನ್ ದಾಸ್ ಅವರು ಕನ್ನಡಕ್ಕೆ ಅನುವಾದಿಸಿದ್ದು, ಸೌರವ್ ಪಾಂಡೆ ಚಿತ್ರವಿವರಣೆ ನೀಡಿದ್ದಾರೆ. ಮಕ್ಕಳ ಸಾಹಿತ್ಯವ‌ನ್ನು ಒಳಗೊಂಡ ಈ ಕೃತಿಯು ಗೂಬೆಯ ಕಥೆಯನ್ನು ಹೇಳುತ್ತದೆ. ಇಲ್ಲಿ ಓಲಿ ಹಾಗೂ ಔಲಿಯ ಪಾತ್ರಗಳು ಭಿನ್ನವಾಗಿ ಮೂಡಿಬಂದಿದೆ.

About the Author

ಎ.ವಿ. ಚಿತ್ತರಂಜನ್ ದಾಸ್

ಪತ್ರಕರ್ತ, ಎ.ವಿ. ಚಿತ್ತರಂಜನ್ ದಾಸ್ ಅವರು ಮೂಲತಃ ಸುಳ್ಯ ಸಮೀಪದ ದೊಡ್ಡ ತೋಟದವರು. ಆಕಾಶವಾಣಿಯಲ್ಲಿ ಸುದ್ದಿವಾಚಕರಾಗಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು. ಕೃತಿಗಳು: ಓಲಿ ಮತ್ತು ಔಲೀ ...

READ MORE

Related Books