ಪ್ರಸಾದ ಚಿಂತನ

Author : ತಿಪ್ಪೇಸ್ವಾಮಿ

Pages 88

₹ 65.00




Year of Publication: 2009
Published by: ವಿಸ್ಮಯ ಪ್ರಕಾಶನ
Address: 'ಮೌನ', 166, ನವಿಲು ರಸ್ತೆ, ಕುವೆಂಪುನಗರ, ಮೈಸೂರು-23
Phone: 9008798406

Synopsys

ಅನುವಾದಕ ಡಾ. ತಿಪ್ಪೇಸ್ವಾಮಿಯವರು ಜೆ.ಎಸ್.ಎಸ್. ಮಹಾವಿದ್ಯಾಪೀಠದಿಂದ ಪ್ರಕಟವಾಗುವ 'ಪ್ರಸಾದ' ಸಂಚಿಕೆಗಾಗಿ ಬರೆದ ಸಂಪಾದಕೀಯ ಬರಹಗಳ ಸಂಕಲನ 'ಪ್ರಸಾದ ಚಿಂತನ' . ಇಲ್ಲಿನ ಬರಹಗಳಲ್ಲಿ ಸಮಕಾಲೀನ ಬದುಕಿಗೆ ಸ್ವಸ್ಥ ಮನಸ್ಸೊಂದು ಮಿಡಿಯುತ್ತಿರುವುದನ್ನು ಹಾಗೂ ಲೇಖಕರ ಜೀವನಪ್ರೀತಿ ಮತ್ತು ಮಾನವೀಯ ಅಂತಃಕರಣವನ್ನು ಕಾಣಬಹುದು. 

Related Books