
ಸಂಬಾರ್ ಮಾಡಲು ಬಳಸುವ ತರಕಾರಿ, ಮಸಾಲೆ ಪದಾರ್ಥಗಳನ್ನು ಬೆಳೆಯುವುದರ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಸಂಬಾರ್ ಮಸಾಲೆಗಳನ್ನು ಬೆಳೆಯುವುದು ಹೇಗೆ? ಅದಕ್ಕೆ ಬೇಕಾದ ತೇವಾಂಶ ನೆಲ ಹೇಗಿರಬೇಕು? ಹೀಗೆ ಸಂಬಾರ್ ಪದಾರ್ಥ ಹಾಗೂ ಬೆಳೆಯ ಕುರಿತು ಸಮಗ್ರ ಮಾಹಿತಿಯನ್ನು ಲೇಖಕ ಎಸ್.ಜೆ. ಅಂಕೇಗೌಡ ಅವರು ನೀಡಿದ್ದಾರೆ.
©2025 Book Brahma Private Limited.