ಸರ್ವಜ್ನ ಕವಿಯ ಆಯ್ದ 305 ವಚನಗಳನ್ನು ಡಾ. ಬಸವರಾಜ ನಾಯ್ಕರ್ ಅವರು ಇಂಗ್ಲಿಷಿಗೆ ಅನುವಾದಿಸಿದ ಕೃತಿ. ಸರ್ವಜ್ಞನ ವಚನಗಳ ತ್ರಿಪದಿಗಳ ಶೈಲಿ, ಸಾಹಿತ್ಯಕ ಗುಣಮಟ್ಟ ಹಾಗೂ ಪಖರ ವೈಚಾರಿಕತೆಯ ಈ ವಚನಗಳನ್ನು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಲು ನೆರವಾಗುತ್ತದೆ. ಈ ವಚನಗಳು ಉಮರ್ ಖಯ್ಯಾಮನ ರುಬಾಯತ್ ಗಳನ್ನು ಹೋಲುತ್ತವೆ ಎಂದು ಭಾರತ, ಅಮೆರಿಕ, ಯೂರೋಪ, ಆಸ್ಟ್ರೇಲಿಯ ದೇಶಗಳ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
©2021 Bookbrahma.com, All Rights Reserved