ಬುಕ್ ಬ್ರಹ್ಮ ಫೇಸ್ಬುಕ್ ಲೈವ್‌ನಲ್ಲಿ ಅರುಣ್ ಜೋಳದಕೂಡ್ಲಿಗಿ -‌ ‘ನಾನು ಮತ್ತು ನನ್ನ ಕವಿತೆ’ ಮಾತುಕತೆ

Start Date: 31-05-2020 10:30 AM

Venue: ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌


ಕವಿತೆ ಎಂಬುದು ಸಮುದಾಯದ ಪ್ರಜ್ಞೆ, ಭಾವಾಭಿವ್ಯಕ್ತಿ. ಹೀಗೆ ಕಾವ್ಯದ ಹಲವು ಮಜಲನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ `ಕವನ ವಾಚನ, ಕಾವ್ಯ ಕಾರಣ’ ಎಂಬ ಫೇಸ್ ಬುಕ್ ಲೈವ್ ಸರಣಿಯನ್ನು ಆರಂಭಿಸಿದ್ದು ಇದೇ ಭಾನುವಾರ (ಮೇ 31) ಬೆಳಗ್ಗೆ 10:30ಕ್ಕೆ ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಕವಿ ಅರುಣ್ ಜೋಳದಕೂಡ್ಲಿಗಿ‌ ಅವರು ‘ನಾನು ಮತ್ತು ನನ್ನ ಕವಿತೆ’ ಕುರಿತು ಮಾತನಾಡಲಿದ್ದಾರೆ.

ಅರುಣ್ ಜೋಳದಕೂಡ್ಲಿಗಿ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

Comments

More events

ತೇಜು ಪ್ರಕಾಶನದ ಮೂರು ಪುಸ್ತಕಗಳ ಲೋ...

27-09-2020 05:00 PM , ಫೇಸ್‌ ಬುಕ್‌ ಲೈವ್‌

ತೇಜು ಪ್ರಕಾಶನವು ಮೂರು ಪುಸ್ತಕಗಳ ಲೋಕಾರ್ಪಣಾ ಸಮಾರಂಭವನ್ನು ಆಯೋಜಿಸಿದೆ. ಸ್ವಾಗತ ಗೀತೆ : ಅಂಜಲಿ ಹಳಿಯಾರ್‌ ಬಿಡುಗಡೆಗೊಳ್ಳುವ ಕೃತಿಗಳು :  ಸುಧಾ ಸರನೋ...

ಬುಕ್ ಬ್ರಹ್ಮ ‘ಸಾಹಿತ್ಯ ಸಂಜೆ’ ಕಾರ...

27-09-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಬುಕ್ ಬ್ರಹ್ಮ ಆಯೋಜಿಸುವ ವಿಭಿನ್ನ ಕಾರ್ಯಕ್ರಮ ‘ಸಾಹಿತ್ಯ ಸಂಜೆ’ಯಲ್ಲಿ ಇದೇ (ಸೆ.27) ಭಾನುವಾರ ಸಂಜೆ 6:30ಕ್ಕೆ ಹಾಸ್ಯ ಸಾಹಿತಿ ‘ಪ್ರೊ. ಕೃಷ್ಣೇಗೌಡ&rsqu...