Date: 29-12-2025
Location: ಬೆಂಗಳೂರು
ಬೆಂಗಳೂರು: ಬೀಟಲ್ ಬುಕ್ ಶಾಪ್ ಇವರ ನೇತೃತ್ವದಲ್ಲಿ ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನಲ್ಲಿ ಶತಮಾನದ ಕಾವ್ಯ "ಬೊಮ್ಮನ ಹಳ್ಳಿಯ ಕಿಂದರಿ ಜೋಗಿ” ನೆನಪಿನೊಂದಿಗೆ ʻ'ಹೊಸ ಓದುಗರಿಗೆ ಕುವೆಂಪು' ಕುವೆಂಪು ಬರಹಗಳು ಮತ್ತು ಭಾಷಣಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿ. 29 ಸೋಮವಾರದಂದು ನಗರದಲ್ಲಿ ನಡೆಯಿತು.
ಸಂಸ್ಕೃತಿ ಚಿಂತಕ ಕೆ.ವಿ ನಾರಾಯಣ ಅವರು ಉಪನ್ಯಾಸ ನೀಡಿದರು.
ಕೃತಿ ಕುರಿತು ಸಾಹಿತಿ, ಅನುವಾದಕಿ ವನಮಾಲ ವಿಶ್ವನಾಥ ಅವರು ಮಾತನಾಡಿದರು.
ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋ...
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ 'ಪಂಚಮಿ ಪು...
ತುಮಕೂರು : ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ...
©2025 Book Brahma Private Limited.