ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರರು ನೀಡಿರುವಲ್ಲಿ ಅವರ ವಚೋವಿಧೇಯತೆ ಕೂಡಾ ಅಭಿನಂದನೆಗೆ ಅರ್ಹವಾದುದು.ಎನ್ನುತ್ತಾರೆ ಕರ್ನಾಟಕ ಯಕ್ಷಗಾನ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ. ಅವರು ಅಶೋಕ ಹಾಸ್ಯಗಾರ ಬರೆದ 'ದಶರೂಪಕಗಳ ದಶಾವತಾರ' ಕೃತಿಗೆ ಬರೆದ ಬೆನ್ನುಡಿ ಹೀಗಿದೆ.
ಯಕ್ಷಗಾನದ ಶಾಸ್ತ್ರೀಯತೆಯನ್ನು ಸ್ಥಾಪಿಸಲು ಹಾಸ್ಯಗಾರರು ಸಂಯೋಜಿಸಿದ ವಿಚಾರ. "ಜಾನಪದ" ಎಂದು ಹತ್ತರೊಡನೆ ಹನ್ನೊಂದನೆಯ ಕಲೆಯಾಗಿ ಯಕ್ಷಗಾನವನ್ನು ಕಾಣುವ ಸರಕಾರದ ಹಾಗೂ ಅನೇಕ ಸಾರ್ವಜನಿಕರ ಧೋರಣೆಯನ್ನು ಖಂಡಿಸುವ ಒಂದು ಯತ್ನವಾಗಿ ಈ ಕೃತಿ ಒಡಮೂಡಿ ದಂತಿದೆ. ಆದ್ದರಿಂದಲೇ ಈ ಕೃತಿ 'ಯಕ್ಷಗಾನ ದಶರೂಪಕ' ಅಥವಾ 'ದಶರೂಪಕಗಳ ದಶಾವತಾರ' ಎನಿಸಿದೆ.
ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರರು ನೀಡಿರುವಲ್ಲಿ ಅವರ ವಚೋವಿಧೇಯತೆ ಕೂಡಾ ಅಭಿನಂದನೆಗೆ ಅರ್ಹವಾದುದು.
"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನ...
"ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು...
"ಕಾಳನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಕಂಡ ಲೇಖಕಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ತಾನು ಕಾಲೇಜಿನಿಂದ ಬಂದ...
©2025 Book Brahma Private Limited.