Story/Poem

ಆಶಾ ಜಗದೀಶ್

ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ.

More About Author

Story/Poem

ಅಮ್ಮ ಮತ್ತು ಪುಟ್ಟಿ

ಎಲ್ಲಿದ್ದೀಯೇ ಪುಟ್ಟೀ ಓ ಎನ್ನಲಾಗದೇನೇ... ಇಲ್ಲೇ ಇದೀನಿ ಅಮ್ಮಾ ಮಾಷಾ-ಬೇರ್ ನೋಡ್ತಾ ಅಂತು ಮುದ್ದು ಕೋಗಿಲೆ "ಅದೆಂಥದೇ ಚಡ್ಡಿ ತಿರುಗಿದೆ" ಕೇಳಿದೆ "ಇಪಾಪಲ್ಟಿನಾ?" ಕೇಳಿತು ಕೋಗಿಲೆ ತೀಟೆ ಮಾಡ್ಬೇಡ್ವೆ ಸುಂದ್ರಿ ಎಂದರೆ ನೀನೆ ಸುಂದ್ರಿ ನಾನಲ್ಲ ಅಂತು...

Read More...

ಮೊಲೆಗಳು 

೧ ಅದೊಂದು ಕಾಲ ಮಂಜುಗಡ್ಡೆಯಷ್ಟು ಬಿಗುವಾಗಿದ್ದ ಒಳುಡುಪುಗಳಿಂದ ಇಣುಕುತ್ತಿದ್ದ ಇರಿಯುವ ಈಟಿಯಂತಹಾ ತೊಟ್ಟುಗಳು ಸುಸ್ಪಷ್ಟ ಸದಾ ಡವಗುಡುವ ಎದೆಗೆ ಕಲಶವಿಟ್ಟಂತೆ ಹರೆಯದ ಕನಸುಗಳಿಗೆ ಈ ನೆಲದಲ್ಲಿ ಫಲಿಸುತ್ತೇವಲ್ಲ ಎನ್ನುವ ಹೆಮ್ಮೆ ಅಸಾಧ್ಯ ಹಂಬಲದ ಸಮುದ್ರವೊಂದರ ವಿಶ್ವವನ್ನ...

Read More...