Story/Poem

ಅಲಕ ತೀರ್ಥಹಳ್ಳಿ 

ಈ ಕತೆಗಳ ಸಹವಾಸವೇ ಸಾಕು- ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದ ಅಲಕ ತೀರ್ಥಹಳ್ಳಿ ಅವರು ಸಾಗರ (ಶಿವಮೊಗ್ಗ ಜಿಲ್ಲೆ) ಸಮೀಪದ ಹೂಗೊಪ್ಪಲಿನವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿರುವ ಅಲಕ ಅವರು, ಛಂದ ಪುಸ್ತಕ ಪ್ರಶಸ್ತಿ(2005) ಕಥಾರಂಗಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

More About Author

Story/Poem

ಅಮ್ಮಾ, ಇಲ್ಲೇ ಇದ್ದೀವಮ್ಮಾ! 

2009ನೇ ಇಸವಿ, ಜನವರಿ ತಿಂಗಳ ಮೊದಲ ವಾರದ ಕೊನೆಯ ದಿನ: ವಿಶ್ವದ ಎಲ್ಲಾ ದಿನ ಪತ್ರಿಕೆಗಳಲ್ಲೂ ಒಂದೇ ಸುದ್ದಿ: ಸತ್ಯದ ಹೆಸರಿನಲ್ಲಿ ನಡೆಯುತ್ತಿದ್ದ ಭಾರತೀಯ ಕಂಪೆನಿಯೊಂದು 1.5 ಬಿಲಿಯನ್ ಅಮೇರಿಕನ್ ಡಾಲರ್ಸ್‍ಗಿಂತಲೂ ಹೆಚ್ಚು ವಹಿವಾಟಿನ ಲೆಕ್ಕವನ್ನು ಸುಳ್ಳು ಸುಳ್ಳೇ ತೋರಿಸಿ, ಅದರ ಲಾ...

Read More...