Story/Poem

ಅಮೃತಾ ಮೆಹೆಂದಳೆ

ಅಮೃತಾ ಮೆಹೆಂದಳೆ ಅವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸಾಹಿತ್ಯ ಚಟುವಟಿಕೆ: ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

More About Author

Story/Poem

ಮೈಗ್ರೇನೂ ಸುಳ್ಳುಸುಖವೂ..

ಋತುವಿಗೊಮ್ಮೆ ಬರುತ್ತಿದ್ದ ಗೆಳೆಯ ತಿಂಗಳಿಗೊಮ್ಮೆ ಪಕ್ಷಕ್ಕೊಮ್ಮೆ ವಾರಕ್ಕೊಮ್ಮೆ ಕರೆಯದೆ ಬಂದರೆ ಒಂಥರಾ ಸಿಡಿಮಿಡಿ ನಲ್ಲನಾದರೂ ರೋಷವುಕ್ಕೇರುವುದು ನೋಡಿ! ಮಿದುಳನ್ನೇ ಕೊರೆದು ನರನರಗಳು ಸಿಡಿದು ಹೆಪ್ಪುಗಟ್ಟಿಸಿ ಭಾವ ತಿಂದುಬಿಡುತ್ತದೆ ಜೀವ ತಲೆಯಿದ್ದವರಿಗಷ್ಟೇ ಬರುತ್ತದೆ ಎಂದು ಖು...

Read More...

ಮೂಡಲ ಮನೆಯ ಮುತ್ತು

ಮುಗಿಲ ಮೇಲಿನ ಅಮೃತ ಬಿಂದು ಮೂಡಲಮನೆಯ ಮುತ್ತಾಗಿ ಬಿತ್ತಿ ಭೃಂಗದ ಬೆನ್ನೇರಿಯೂ ಮಿಂಚಿ ಮಾಯವಾಗದ ಮಂದಹಾಸನಿವ.. ಸ್ವಾರ್ಥವಿರದ ಅರ್ಥವಿರುವ ಭಾವಗೀತ ಗಾರುಡಿಗ ಬೇವಿನ ಕಹಿ ಬಾಳಲಿ ಹೂವಿನ ನಸುಗಂಪು ಜೀವಕಳೆಯವ.. ಕಣ್ಣಲಿ ಕಾಲೂರಿದ ಮಳೆಯಲೂ ದುಃಖ ಮರೆಸಿ ಹುಚ್ಚು ನಗಿ ನಕ್ಕು ಹೊನ...

Read More...