Story/Poem

ಅರ್ಚನಾ ಪರಂಜ್ಯೋತಿ ಕುಮಾರ್

ಅರ್ಚನಾ ಪರಂಜ್ಯೋತಿ ಕುಮಾರ್ ವೃತ್ತಿಯಲ್ಲಿ ವೈದ್ಯರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನವನ್ನು ಮಾಡಿರುತ್ತಾರೆ.

More About Author

Story/Poem

ಒಂದು ಬಾಟಲಿಯ ಕರೆ

ನಾನು ಒಂದು ಪ್ಲಾಸ್ಟಿಕ್ ಬಾಟಲಿ ನನ್ನ ಹೆಸರು ರಂಗೋಲಿ ನೀರಿನ ಬಾಟಲಿಗಳಲ್ಲಿ ನಾನೇ ಫೇಮಸ್ಸು ಗಲ್ಲಿ ಗಲ್ಲಿಯಲ್ಲಿ ನನ್ನ ಬಗ್ಗೆಯೇ ಗುಸುಗುಸು ನಾನು ನಿಮಗೆ ಸಿಗುವೆ ಎಲ್ಲಾ ಕಡೆಯಲ್ಲೂ ಬೇಕರಿ, ಮಾಲ್, ಅಂಗಡಿ ಹಾಗೂ ಪ್ರವಾಸಿ ತಾಣದಲ್ಲೂ ಎಲ್ಲಾ ಕಡೆ ನನ್ನನ್ನು ಕೊಳ್ಳುತ್ತಾರೆ ಕೊಟ್ಟು ಕ...

Read More...