Story/Poem

ಡಿ. ಬಿ. ರಜಿಯಾ

ಡಿ. ಬಿ. ರಜಿಯಾ  ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ,  ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.

More About Author

Story/Poem

ತಂತು

ಮಡಚಿಟ್ಟ ಕೌದಿಯನ್ನು ಮೆತ್ತಗೆ ಹಾಸುವಾಗ ಮತ್ತೆ ನೆನಪಾಗುತ್ತೆ... ಅಮ್ಮ ಅಂದಿದ್ದು ನಿನ್ನ ಆಧುನಿಕ ಪರಿಕರಗಳ ನಡುವೆ ಈ ಕೌದಿ ಕಳೆದೊಂದು ಪಳೆಯುಳಿಕೆಯಲ್ಲಿ.. ರಂಗು ರಂಗದ ಮಾಸಿ ಹೋದ ಇಷ್ಟಿಷ್ಟೇ ಚಿಂದಿಗಳ ಜೋಡಿಸಿಟ್ಟ ನೇಯ್ಗೆ ದೊಡ್ಡಮ್ಮ ಚಿಕ್ಕಮ್ಮ ಅತ್ತೆ ಅಕ್ಕ ಉಟ್ಟ ಬಟ್ಟೆ...

Read More...

ಪರದೆ ಸರಿದಂತೆ

ತಣ್ಣಗೆ ನಡೆದಿದೆ ದೃಶ್ಯಗಳ ಆವಲೋಕನ ಒಂದೊಂದೇ ಪರದೆ ಸರಿದಂತೆ ಆಗೀಗ ಮೂಡುವ ಅಮ್ಮನ ಮಬ್ಬು ಬೆಳಕಿನ ಚಿಂತನಾ ಪರಿ ಪ್ರಸ್ತುತ ಸಹಜೀವನದ ಮಾದರಿ ಆಕೆಯ ಜಗತ್ತೆ ನಿರಾಡಂಬರ ನಿರಹಂಕಾರ ಆಳ ಕಣಿವೆಯ ಪ್ರಪಾತ ಭೂತದ ಹಳಹಳಿಕೆಯಾಗಲಿ ಸವಿ ಬುತ್ತಿಯ ಸಂವಹನವಾಗಲಿ ಸಮಚಿತ್ತದಲ್ಲೆ ನಡೆಯುವಂಥ ಕ...

Read More...