Story/Poem

ಗೋಪಾಲಕೃಷ್ಣ ಕುಂಟಿನಿ

ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು  “ವೃತ್ತಾಂತ ಶ್ರವಣವು”,  “ಆಮೇಲೆ ಇವನು”, ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’, “ವಿಲೇಜ್ ವರ್ಲ್ಡು ಮತ್ತು 24 ಕತೆಗಳು”, “ಮಾರಾಪು”ಎಂಬ ಕತೆಗಳ ಸಂಕಲನ ಮತ್ತು “ಈ ಚಳಿಗಾಲದಲ್ಲಿ ಅವಳು ಸಿಕ್ಕಿ” ಎಂಬ ಕವನ ಸಂಕಲನ  ಪ್ರಕಟಿಸಿದ್ದಾರೆ. “ಪುರುಷಾವತಾರ” ಅವರ ಕಾದಂಬರಿ. “ವಂಡರ್ ವೈ ಎನ್ ಕೆ” ಮತ್ತು “ಮಳೆಯಲ್ಲಿ ನೆನೆದ ಕತೆಗಳು” ಅವರ ಸಂಪಾದಿತ ಕೃತಿಗಳು. 

More About Author

Story/Poem

ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿಯವರ ಪ್ರೀತ್ಯರ್ಥ ಒಂದು 

ಹೇಳಿಕೆ: ಒಂದು ಕೆಲವೊಮ್ಮೆ ನನಗೆ ನಾನೇ ವೈರಿಯಾಗಿದ್ದೇನೆ ಎಂದನಿಸುತ್ತಿದೆ. ಇಲ್ಲವಾದರೆ ನಾನೇಕೆ ಅವಳಿಗೆ ಇಷ್ಟೊಂದು ದುಂಬಾಲು ಬೀಳಬೇಕಿತ್ತು? ಅವಳನ್ನು ಹುಡುಕಿಕೊಂಡು ಊರೂರು ಅಲೆಯಬೇಕಿತ್ತು ? ಇಷ್ಟಕ್ಕೂ ಅವಳಾದರೂ ಯಾರು? She is nobody. ತನ್ನ ವಯೋ ಸಹಜ ಉತ್ಕರ್ಷದಲ್ಲಿ ಸುಮ್ಮನೆ ನನ್...

Read More...