Story/Poem

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

More About Author

Story/Poem

ಕಳ್ಳ ಕವಿ

ಚೌರ್ಯಗಳ ಕ್ಷೌರಗಳ ಕುಕವಿಯು ಮಾಡುವನು ವೀರ್ಯವಿಲ್ಲದ ಪುರುಷ ಜೊಳ್ಳು ಹಡೆದು ನೋಂದಣಿಯ ಅಪ್ಪನಿವ ಕಪ್ಪು ಸುರಿದು ॥ಪ॥ ಮೆದುಳುಗಳ್ಳನು ಕವಿಯು ಕದ್ದು ಸವಿದನು ಸಿಹಿಯು ಪದ ಪ್ರತಿಮೆ ಕದಿಯುತಿಹ ಕಳ್ಳನಿವನು ರಸಮಾಡಿ ಕುಡಿದವನು ಜಲ್ಲೆಯನು ಜಗಿದವನು ಕಬ್ಬನ್ನು ಕಿತ್ತವನು ಬಲುಭಂಡನು ...

Read More...

ಆಕಾಶ ಮಲ್ಲಿಗೆ

  ಇರುವುದನು ಬದಿಗಿಟ್ಟು ಇಲ್ಲದುದ ಬಯಸಿದರೆ ಅಪಘಾತ ಉಪಘಾತ ನೂರೆಂಟಿವೆ ಉಳ್ಳವರ ಅನುಕರಿಸೆ ಗೋಳಂಟವೆ? ॥ಪ॥ ಹಂಚುಣ್ಣಿ ಹಾಲುಣ್ಣಿ ಕೆಚ್ಚಲಲಿ ಮನೆಮಾಡಿ ಹಾಲುಣ್ಣವಿವು ಎಂದೂ ಬರಿರಕ್ತವು ಮರದೊಳಗೆ ಹಾರಾಡಿ ಎತ್ತರದಿ ಜಿಗಿದಾಡಿ ಗೃಹತಾರೆ ಜೊತೆಗಿರದು ಅನುರಕ್ತವು ಹಸುರುಟ್...

Read More...