Story/Poem

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

More About Author

Story/Poem

ಹೆಣ್ಣೊಂದು ಹುಡುಕಿ ಕೊಡಿ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಅವರು ಬರೆದ 'ಹೆಣ್ಣೊಂದು ಹುಡುಕಿ ಕೊಡಿ' ಕವಿತೆಯ ಸಾಲುಗಳು ಹೀಗಿವೆ... ಗಂಡು ಮಕ್ಕಳಿಗೀಗ ನಲವತ್ತು ತುಂಬಿಹವು ಹುಡುಕಿದರು ಹೆಣ್ಣೊಂದು ದೊರೆಯುತಿಲ್ಲ ಅಲ್ಲಲ್ಲ ಹೆಣ್ಣುಗಳು ಒಪ್ಪುತ್ತಿಲ್ಲ ||ಪ|| ಅಚ್ಚುಬಿಳಿ ಮಲ್ಲಿಗೆಯ ಕರಿಕಾಗೆ ವರಿಸ...

Read More...

ಭ್ರೂಣ ಹತ್ಯೆ

ಕೊಲೆಮಾಡಿ ತಲೆಯೆತ್ತಿ ಬದುಕಿರುವ ಬಂಧುಗಳೆ ಖಿನ್ನತೆಗೆ ಸತ್ತುಬಿಡಿ ನೆಲಖಾಲಿಯು ಭಂಡಮನ ಕಲ್ಲೆದೆಯು ಜನಸಾಲಿಯು ॥ಪ॥ ನಾನೊಬ್ಬ ಕೊಲೆಗಾರ ಕೊಂದಿದ್ದು ಜೋಡಿಕೊಲೆ ಬೆಂಬಿಡದ ಬೇತಾಳ ಪಾಪಪ್ರಜ್ಞೆ ಮುಖನೋಡೆ ಕೈಕಾಲು ದೇಹ ಮೂಡುವ ಮೊದಲೆ ಹೊರಬಿದ್ದು ಹೆಣವಾಗಿ ದುಃಷ್ಟ ಆಜ್ಞೆ ಫಲಹೊತ್ತ ಭ...

Read More...

ಹೊಸರಾಗ

ಹರೆಸುರಿದು ತೊರೆಯುಕ್ಕಿ ಸಂಗಮಕೆ ಹಪಹಪಿಸಿ ಮುಖದೊಳಗೆ ಹೊಸಕಾವ್ಯ ಮೂಡುತ್ತಿದೆ ವ್ಯಾಪಿಸುತ ದೇಹವಿಡಿ ಹಬ್ಬುತ್ತಿದೆ ॥ಪ॥ ಬಾಯಿಲ್ಲಿ ಬಂದುಬಿಡು ಅರೆಘಳಿಗೆ ಬಂಧಿಸುವೆ ತೊಡಿಸುವೆನು ಮೇಲೆತ್ತಿ ತೋಳಬಂಧಿ ಮೃದುಗಲ್ಲ ಎದೆಗಾತು ಒರಗಿಬಿಡು ಅರ್ಪಿಸುತ ಮರವಪ್ಪಿ ಹೂಬಳ್ಳಿ ಘಮಲುಗಂಧಿ ೧ ...

Read More...

ವರುಷಕೊಮ್ಮೆ ಹೊಸತು ಹುರುಪು

ಬರಿದಿನಗಳ ಎಣಿಕೆಯಲ್ಲ ಹೊಸವರ್ಷದ ಸಂಭ್ರಮ ಭೂಮಂಡಲ ಬದಲಾಯಿತು ನವಪಲ್ಲವ ಭೂರಮ ॥ಪ॥ ಹಳೆಯದನ್ನು ಬಿಚ್ಚಿಎಸೆದು ಹೊಸಪತ್ತಲು ಉಟ್ಟಿದೆ ಹಳೆಬೇರಿಗೆ ಬಲವಿಟ್ಟವು ಹಳೆಎಲೆಗಳು ಒಟ್ಟಿದೆ ಪಕ್ಕೆಲುವಿವು ಹರಿಕೊಂಬೆಯು ತೆರೆದು ಮುಚ್ಚುತ್ತಿವೆ ಎಳೆದಳಿರಿವು ಪೊರೆದು ಒಗರುಂಡವು ಕೋಗಿಲೆಗಳ...

Read More...

ಯೋಧರು ದೇಶದ ಹೆಮ್ಮೆ

ಭರತಗುಡಿ ಕಾಯ್ವಗಡಿ ಜೀವಹಿಡಿ ಅಂಗೈಲಿ ಗರ್ಭಗುಡಿ ಬಿಟ್ಟುನಡಿ ರಕ್ಷೆಕೊಡಿ ಗಡಿಯಲ್ಲಿ ॥ಪ॥ ಇರುವೆ ನುಸುಳದಂತೆ ವಳಗೆ ಪಹರೆ ಕಾವಲು ಬಿಟ್ಟು ಎವೆಯ ಮುಚ್ಚದಂತೆ ತೆರೆದ ಕಂಗಳು ಇವರು ಒಪ್ಪಿದಾಗ ಗಾಳಿ ಒಳಗೆ ಬೀಸಿತು ಅವರ ಸೀಮೆ ಮೇಘಮಾಲೆ ಕೇಳಿ ಸುರಿಯಿತು ೧ ಹದ್ದಿಗಿಂತ ತೀಕ್ಷ್ಣ ದೃಷ್...

Read More...