Story/Poem

ಜ್ಯೋತಿ ಗುರುಪ್ರಸಾದ್

ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್‌ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್‌ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

More About Author

Story/Poem

ಗಂಡಿಗೂ- ಹೆಣ್ಣಿಗೂ

ಪ್ರೇಮಲೋಕವನ್ನು ಸವಿಯಲು ಇಪ್ಪತ್ತರ ಹರೆಯದ ಅಂಗ ಸೌಷ್ಠವ ಒಂದು ಬಾಗಿಲು ಮಾತ್ರ ಆ ಬಾಗಿಲು ಮುಚ್ಚಿ ಅರವತ್ತಾಗುವ ಹೊತ್ತಿಗೆ ಇರುವ ಉಜ್ವಲ ಲೋಕಕ್ಕೆ ಬೇಕಾಗಿರುವುದು ಮುಖಹೇಡಿಯಾಗದೆ ಪ್ರೇಮ ಅರುಹುವ ಪ್ರೇಮ ಮಾತ್ರ ಒಟ್ಟಿಗೆ ಬಾಳುವ ಸತ್ಯ ಪರತೆಗೆ ಮನೋಲೋಕದ ಯೌವ್ವನಕ್ಕೆ ಚ...

Read More...