Story/Poem

ಮಂಜುನಾಥ ನಾಯ್ಕ್

ಲೇಖಕ ಮಂಜುನಾಥ ನಾಯ್ಕ್ ಅವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿಯವರು. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. ಪ್ರವೃತ್ತಿಯಿಂದ ಸಾಹಿತ್ಯಪ್ರೇಮಿ. ಇವರ 25 ಕಥೆಗಳು ನಾಡಿನ ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. 'ಮೌನದೊಡಲಿನ ಮಾತು' ಮತ್ತು 'ಅನ್ನ ಕದ್ದವನು' ಕಥಾಸಂಕಲನಗಳು.

More About Author

Story/Poem

ಬದುಕು ಭೂಮಿಗೆ ಬಂತು

  ಕತ್ತಲಿಗೆ ಮೈ ಹಾಸಿ ಉದ್ದುದ್ದನೆ ಮಲಗಿದ ಖಾಲಿ ರಸ್ತೆ ಅದರ ಆ ತುದಿಯಲ್ಲಿನ ಒಂದು ತಿರುವು ಮತ್ತು ಈ ತುದಿಯಲ್ಲಿ ಬರೀ ನಾನು..! ಇದ್ದ ಒಂದೇ ಒಂದು ದಾರಿ ದೀಪದ ಕಂಬದ ಮೇಲಿನ ಹಳೆಯ ದೀಪ ಈ ದಿನವೇ ಆರಿದೆ. ರಸ್ತೆ ತುಂಬಿದ ಕತ್ತಲಲ್ಲಿ ಹುಟ್ಟಿನಿಂದಲೇ ನನ್ನ...

Read More...