Story/Poem

ಮೇಘಾ ಎಸ್‌ ಎಚ್‌

ಕವಿ ಮೇಘಾ ಎಸ್‌ ಎಚ್‌ ಅವರು ಕೊಂಚೂರಿನ ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದಾರೆ. ಕವಿತೆ, ಓದು ಇವರ ಹವ್ಯಾಸ.

More About Author

Story/Poem

ಮುಂಜಾನೆ ನೆನಪು

ಪ್ರೇಮಕಾವ್ಯ ಅರಳಲು ಭಾವ ಬೆಸೆದು ಹೊಸೆದಿದೆ ಮನವು ಹಕ್ಕಿಯಾಗುತಿರಲು ರೆಕ್ಕೆ ಬಿಚ್ಚಿ ಕುಣಿದಿದೆ ಮೋಡ ಬಾನ ತಬ್ಬಲು ಇಳೆಗೆ ಮಳೆಯ ಹಬ್ಬವು ದಾಹ ತಣಿದ ಧರೆಯ ಒಳಗೆ ಬೀಜ ಮೊಳಕೆ ಬಸಿರವು ಸಣ್ಣ ಹನಿ ಬೆವರಿನ ಮಿನುಗು ಬಾನೆತ್ತರದಲಿ ಗಿಡಮರಗಳ ಹೊನಲು ಭೂತಾಯಿಯ ಸೊಬಗಿನ ಮಡಿಲಲಿ ಮಣ...

Read More...