Story/Poem

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

More About Author

Story/Poem

ನನ್ನ ಅಪ್ಪ

ನನ್ನ ಈ ಜನುಮಕ್ಕೆ ಕಾರಣಕರ್ತನವನು ನನಗೆ ಬದುಕಿನ ಭಿಕ್ಷೆ ನೀಡಿದವನು ನನ್ನ ಹೆಸರಿಗೆ ಹೊಸ ಅರ್ಥ ಇತ್ತವನು ಅವನೇ ನನ್ನ ಪ್ರೀತಿಯ ಅಪ್ಪ || ಬೆವರ ಹನಿ ಸುರಿಸಿ ದುಡಿಯುವನು ನನಗೆ ನಗುವನ್ನು ಕಲಿಸಿದವನು ನಾನು ಬಿದ್ದಾಗ ಕೈ ಹಿಡಿದವನು ನನ್ನ ಬದುಕಿಗೆ ಅರ್ಥ ಕೊಟ್ಟ ವನೇ ನನ...

Read More...

ಮೈಸೂರಿನ ಸೊಬಗು

ಏನು ಚಂದೋ ಅದೇನು ಅಂದವೋ ಮೈಸೂರಿನ ಸೊಬಗು ಮರೆಯದ ನೆನಪು ಚಾಮುಂಡಿಬೆಟ್ಟದ ತಾಣದ ಬೆರಗು ನೋಡಲು ಸಾಲುವುದಿಲ್ಲ ಎರಡು ಕಣ್ಣು || ಸುಂದರ ಅರಮನೆಯ ನೋಟ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳ ಆಟ ನಂದಿ ವಿಗ್ರಹದ ನೋಟ ಕಣ್ಣುಗಳಿಗೆ ಆನಂದದ ಊಟ || ಚಾಮುಂಡಿ ತಾಯಿಯ ದರ್ಶನ ನೋಡುಗರ ಮನ ಪ...

Read More...