Story/Poem

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು.

More About Author

Story/Poem

ಕೇದಿಗೆಯ ಪೊದೆಯೊಳಗೆ ನಾಗರದ ಹೆಡೆಕಂಡು 

ಹೀಗೆ ಆಡುವಾಗ ಮರದ ಬೊಡ್ಡೆಗೆ ಬೆನ್ನುಜ್ಜಿ ಬೆನ್ನಮೇಲೊಂದು ಚಿತ್ರ, ಬುಡದ ಮೇಲೆಯೂ! ಎಂಥೆಂಥಾ ಕಥೆಯ ಕತ್ತಲೆಗೆ ಬೆಳಕಿನ ರೇಕು ಬಳಿದಂತೆ ಮಾತು ಇಲ್ಲಿ ಆಡುವುದು, ಹಾಡುವುದು ಎರಡು ನಿಶಿದ್ಧ. ಹೀಗೆನ್ನುವಾಗಲೇ ಮರದ ಬೇರುಗಳು ಕವಲಾಗಿ ಕಾಲುಗಳಾಗಿ ಕಾಂಡದೊಳಗೆ ಯೋನಿ ಮೂಡಿ ಕೂಡುವ ಕಾತುರಕೆ...

Read More...