Story/Poem

ಪಂಚಮಿ ಎಸ್

ಪಂಚಮಿ ಎಸ್ ತೃತೀಯಲಿಂಗಿ ಸಮುದಾಯದವರು. ಸಾಹಿತ್ಯಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅವರು ಕವನ ಬರವಣಿಗೆಯಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ . ತೃತೀಯಲಿಂಗಿ ಸಮುದಾಯದ ಹೋರಾಟಗಳಲ್ಲಿಯು ತೊಡಗಿಸಿಕೊಂಡಿದ್ದಾರೆ.

More About Author

Story/Poem

ನೀ ಯಾರು 

ನಾ ಹುಟ್ಟಿನಿಂದ ನಾ ನಾನೇ ನೀ ಯಾರೆಂದು ಕೇಳಲು ನೀ ಯಾರು ಗಂಡಾಗಿ ಹುಟ್ಟಿ ಹೆಣ್ಣಾಗಿ ಬೆಳೆಯುವ ಪರಿಯಲ್ಲಿ ಜಡೆ ನನ್ನದು, ಪೌಡರ್ ನನ್ನದು, ಲಿಫ್ ಸ್ಟಿಕ್ ನನ್ನದು ಮೇಕಪ್ ಸೆಟ್ ನನ್ನದು ನೀ ಹೆಣ್ಣೊ ಗಂಡೇ ಎಂದು ಕೇಳಲು ನೀ ಯಾರು ಕುಂಟೇಬಿಲ್ಲೆ, ಕಣ್ಣಮುಚ್ಚಾಲೆಗಳೇ ನನ್ನ ಆಟ ಕ...

Read More...