Story/Poem

ರಾಜಶೇಖರ ಕುಕ್ಕುಂದಾ

‘ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಂಯೋಜಿತ ಪ್ರಾಧ್ಯಾಪಕರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. 

More About Author

Story/Poem

ಸ್ಕೂಲೇ ಇರ್ಬಾರ್ದು

ಏಕೋ ನಮ್ಗೆ ಹೀಗನಿಸುತ್ತೆ ಸ್ಕೂಲೇ ಇರ್ಬಾರ್ದು; ಸ್ಕೂಲ್ ಇದ್ರೂನು ತಲೆನೋವಂತ ಮಿಸ್ಸೇ ಬರ್ಬಾರ್ದು! ಮಿಸ್ ಬಂದ್ರೂನು ಆಟಾ ಆಡ್ಸಿ ಹೇಳ್ಬೇಕಪ್ಪ ಕತಿ; ದಿನಾ ಇಡೀ ಪಾಠಾ ಕೊರದ್ರೆ ಹೇಳಿ ನಮ್ದೇನ್ಗತಿ! ಮಿಸ್ ಪಾಠಾ ಮಾಡೋವಾಗ ಕಿಟ್ಕೀ ಹರ‍್ಗೇ ಮನ್ಸು; ಕಣ್ಮುಚ್ಚಿ ತೂಕ...

Read More...