Story/Poem

ರಾಜಶ್ರೀ ಟಿ ರೈ ಪೆರ್ಲ

ಗಡಿನಾಡು ಕಾಸರಗೋಡಿನ ತುಳು, ಕನ್ನಡ, ಹವ್ಯಕ ಭಾಷೆಯ ಯುವ ಲೇಖಕಿ. ಇತ್ತೀಚೆಗಷ್ಟೇ ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಬಿಡುಗಡೆ ಕಂಡಿದೆ. ತುಳು ಸಾಹಿತ್ಯ ಕ್ಷೇತ್ರಕ್ಕೆ ಕಾದಂಬರಿಗಾರ್ತಿಯಾಗಿ ಚಿರಪರಿಚಿತೆ. ತುಳುವಿನಲ್ಲಿ ನಾಲ್ಕು ಕಾದಂಬರಿಗಳು(ಪನಿಯಾರ, ಬಜಿಲಜ್ಜೆ, ಕೊಂಬು,ಚೌಕಿ) ,ಒಂದು ಕಥಾಸಂಕಲನ(ಚವಳೊ) ಮತ್ತು ಒಂದು ಕವನ ಸಂಕಲನ(ಮಮಿನದೊ-ಆಕೃತಿ ಆಶಯ ಪ್ರಕಾಶನ ಮಂಗಳೂರು ) ಪ್ರಕಟಿತ.

More About Author

Story/Poem

ಅವತರಿಸು 

ಸಂಯೋಗದ ಶುಭ ಘಳಿಗೆ ಬಂದಿಲ್ಲವೇ ಇನ್ನೂ ಝಳಪ ಜಳಕಕ್ಕೆ ಇಳಿಸು. ಕರಿಯ ಬಿಳಿಯರನು ಸರಸ ಸಂಗರಕೆ ಸಜ್ಜಾಗಿಸು ಸಮ ಬಂಟರನು ಕಣಕ್ಕಿಳಿಸು. ಗ್ರೀವ ಬಳಲಿದೆ, ಅಣಕಿಸಬೇಡ ಒಮ್ಮೆ ನಿನ್ನ ಶೀತಲ ಮೈ ಸೋಕಿಸು. ಬರೆ ಸಪ್ಪಳ, ನೀ ಕನಸು ಚಪ್ಪರದ ತೆರೆ ಸರಿಸಿ ನಿಜ ರೂಪ ನೀ ತೋರಿಸು. ಕ...

Read More...