Story/Poem

ಎಸ್. ದಿವಾಕರ್‌

 

More About Author

Story/Poem

ಪ್ರಾಸ 

  ಮಂದಿ ಒಂದಾಗಬೇಕಾದರೆ ಕೂಡಬೇಕು ಸಂಬಂಧ ಮನೆ ಊರು ದೇಶಕ್ಕೂ ಇರಲಿ ಪ್ರಾಸಬಂಧ ಪ್ರಾಸವೆಂದರೆ ಹೊಂದಬೇಕು ಒಂದಕ್ಕೊಂದು: ಬಿದಿರ ಗಳುವಿಗೆ ಸ್ವರದ ಮನೆ ಪಾಯಸಕ್ಕೆ ಬೆಲ್ಲ ಸಂಜೆಗೆನ್ನೆಗೆ ಕೆಂಪು ಸುಂದರ ಹೆಜ್ಜೆಗೊಂದು ಅಂದದ ಗೆಜ್ಜೆ ಮಲ್ಲಿಗೆಗೆ ಮಲ್ಲಿಗೆಯದೇ ಪರಿಮಳ...

Read More...