Story/Poem

ಶಶಿ ತರೀಕೆರೆ

ಯುವ ಬರಹಗಾರ ಶಶಿ  ಅವರು ಜನಿಸಿದ್ದು 1990 ಜನವರಿ 7ರಂದು. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶಶಿ ಪ್ರಸ್ತುತ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಟೆಕ್ನೀಷಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವಿತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. 

More About Author

Story/Poem

ನನ್ನ ಉಸ್ತಾದ್

ಕನ್ನಡ ಸಾಹಿತ್ಯಲೋಕದ ಯುವ ತಲೆಮಾರಿನ ವಿಶಿಷ್ಟ ಬರಹಗಾರ, ಕತೆಗಾರ ಶಶೀ ತರೀಕೆರೆ. ಕತಾ ರಚನೆ ಮಾತ್ರವಲ್ಲದೆ ಕವಿತೆ, ಸಿನಿಮಾ ಕ್ಷೇತ್ರದಲ್ಲೂ ತೊಡಗಿಕೊಂಡವರು. ಅವರ ‘ಡುಮಿಂಗ’ ಹಸ್ತ ಪ್ರತಿಗೆ 2019ನೇ ಸಾಲಿನ ‘ಛಂದ ಪುಸ್ತಕ’ ಬಹುಮಾನ ಸಂದಿದ್ದು ಟೊಟೊ ಪ್ರಶಸ್ತಿ ಪು...

Read More...