Story/Poem

ಶಿವಕುಮಾರ್ ಮಾವಲಿ

ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. 

More About Author

Story/Poem

ಖಾಲಿ ಸೈಟಿನ ಬೆಲೆ

ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಿಗೆ ಹೋಲಿಸಿದರೆ ಮಂದಗತಿಯಲ್ಲಿ ವಿಸ್ತಾರಗೊಳ್ಳುತ್ತಿರುವ ತಾಲ್ಲೂಕೊಂದರ ಹೊರ ವಲಯದಲ್ಲಿ ಒಂದು ಸೈಟು ಕೊಂಡ ಆತ, ಅದರ ಬೆಲೆಯನ್ನು ವರ್ಷದಿಂದ ವರ್ಷಕ್ಕೆ ಗುಣಾಕಾರ ಮಾಡಿಕೊಳ್ಳುತ್ತಿದ್ದ. ಐದು ವರ್ಷಗಳ ನಂತರ ಒಮ್ಮೆ ತನ್ನ ಸೈಟಿನ ಬೆಲೆಯನ್ನು ತಿಳಿಯಲೋಸುಗ...

Read More...