Story/Poem

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author

Story/Poem

ಕ್ಷಣವೆಂಬ ಮುತ್ತುಗಳ ಪೋಣಿಸಿರುವೆ!

ಕಲ್ಪನೆಯ ದಾರಿಗೆ, ಕೂಡಿಟ್ಟ ಸ್ವಪ್ನಗಳು, ಕಂಕಣವ ಕಟ್ಟಿ, ಕನಸ ಧಾರೆಯೆರೆದು, ಮುತ್ತಿನ ತೋರಣದಿ ಅಂತರಂಗವ ಸಜ್ಜುಗೊಳಿಸಿ, ಅಂತರ್ಗಾಮಿಯೆಡೆ ತಂದೆನ್ನ ನಿಲ್ಲಿಸಿವೆ. ಕಾಯುವ ಮುನ್ನ ತಲುಪುವ ಗುರಿಯಂತೆ, ಯೋಚನೆಗಳಿಗೂ ಮುನ್ನ ಗತಿಸುವ ಘಟನೆಯಂತೆ, ಅಸ್ಪಷ್ಟತೆಯಲ್ಲಿನ ಸ್ಪಷ್ಟತೆಯ ದರ್ಶ...

Read More...