Story/Poem

ಸುಧಾರಾಣಿ ಟಿ

ಸುಧಾರಾಣಿ ಟಿ ಅವರು ಪೋಲಿಸ್ ಉಪ ನಿರೀಕ್ಷಕರು. ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಭಿರುಚಿ ಹೊಂದಿರುವ ಅವರು ಕವಿತೆ ಹಾಗೂ ಬರವಣಿಗೆಯನ್ನು ತಮ್ಮ ಹವ್ಯಾಸವಾಗಿಸಿ ಕೊಂಡಿದ್ದಾರೆ.

More About Author

Story/Poem

ಬದುಕಿಬಿಡು ಜೀವವೇ ನಿನ್ನಿಷ್ಟದಂತೆ

ಬದುಕಿಬಿಡು ಜೀವವೇ ನಿನ್ನಿಷ್ಟದಂತೆ ಜಗದ ಅಂತೆಕಂತೆಗಳಿಗೆ ಕಿವಿಗೊಡದಂತೆ ನಿನ್ನ ಆತ್ಮಸಾಕ್ಷಿಗೆ ಸರಿಯೆನಿಸುವಂತೆ ನಿನ್ನ ಬದುಕು ಬಡವಾಗದಂತೆ ನೀ ಅತ್ತಿದ್ದು ನೀ ಒಳಗೊಳಗೇ ಸತ್ತಿದ್ದು ನಿನಗಷ್ಟೆ ತಿಳಿದಿದೆ ಹೀಗೊಮ್ಮೆ ಬದುಕಿಬಿಡು ಬಂಧನದ ಮಿತಿಯೇ ಇಲ್ಲದಂತೆ ನಿನ್ನ ಖುಷಿಗಷ್ಟೇ ನೀ ಮ...

Read More...