Story/Poem

ಸುಶ್ರತ ದೊಡ್ಡೇರಿ

ಸುಶ್ರತ ದೊಡ್ಡೇರಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬರೆಯುವುದು, ಓದುವುದು ಅವರ ಹವ್ಯಾಸ. ವೃತ್ತಿಯಲ್ಲಿ ವಕೀಲರು.

More About Author

Story/Poem

ರೆಕ್ಕೆ

ಹಕ್ಕಿಗೆ ರೆಕ್ಕೆಗಳು ಅದ್ಯಾವಾಗ ಮೂಡುವವೋ ಗೊತ್ತೇ ಆಗುವುದಿಲ್ಲ ಅಥವಾ ಅವು ಹುಟ್ಟುವಾಗಲೇ ಇರುತ್ತವೋ? ಪಾರದರ್ಶಕ ರೆಕ್ಕೆಗಳು ಬಹಳ ಮೋಸ ಹಸಿವೆಂದು ಕೀರುವಾಗ ಗುಟುಕು ಕೊಡುವವರೆಗೆ ಹರೆಯಲೂ ಬರದ ಅವಸ್ಥೆಯಲಿ ಎತ್ತಿಕೊಂಡಾಡಿಸುವವರೆಗೆ ಕೂರಲು ನಿಲ್ಲಲು ನಡೆಯಲು ಮೈ ತೊಳೆಸಲು ಎಲ್ಲಕೂ ತ...

Read More...