Story/Poem

ಉಮರ್ ದೇವರಮನಿ

ಲೇಖಕ ಉಮರ್ ದೇವರಮನಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನವರು. ಇತಿಹಾಸದಲ್ಲಿ ಎಂ.ಎ ಪದವೀಧರರು. ಮಾನ್ವಿಯ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಉಪನ್ಯಾಸಕರು. ಹೊಸ ತಲೆಮಾರಿನ ಗಜಲ್ ಬರಹಗಾರರ ಪೈಕಿ ವಿಭಿನ್ನವಾಗಿ ನಿಲ್ಲುವವರು. ಮೊದಲ ಪ್ರಕಟಿತ ಕೃತಿ ‘ರಾಗವಿಲ್ಲದಿದ್ದರೂ ಸರಿ’ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದಿಂದ ಪ್ರಕಟವಾಗಿದೆ.

More About Author

Story/Poem

ಉಮರ್ ದೇವರಮನಿ ಅವರ ಮೂರು ಗಝಲ್ ಗಳು

ಈ ಮರೆಮಾಡಲಾಗದ ಪ್ರೀತಿಯನ್ನು ಮುಚ್ಚಿಡೋಕೆ ಆಗುತ್ತಾ ಹೃದಯದಲಿ ಮುಚ್ಚಿಟ್ಟಿದ್ದನ್ನು ಕಣ್ಣಲಿ ಬಚ್ಚಿಡೋಕೆ ಆಗುತ್ತಾ ಹೃದಯ ತುಂಬಿದ ಮೇಲೆ ಕಣ್ಣಿನಲಿ ಹರಿಯಲೇ ಬೇಕು ಹರಿಯುವ ಈ ನದಿಗೆ ಅಣೆಕಟ್ಟನು ಕಟ್ಟೋಕೆ ಆಗುತ್ತಾ ಅವರೇನು ಇವರೇನು ಅನ್ಕೊಂತಾರೆ ಅನ್ಕೊಳ್ಳಿ ಬಿಡು ನೀ ಅನ್ಕೊಂಡಿದ್ದ...

Read More...