Story/Poem

ಒಕ್ಕುಂದ ಎಂ.ಡಿ.

<

More About Author

Story/Poem

ಮಾಡಿದರೆ ಮಾಡಬೇಕು ಅಂಥ ಯುದ್ಧ!

ಮಾಡಿದರೆ ಮಾಡಬೇಕು ಅಂಥ ಯುದ್ಧ ಭರತ ಮತ್ತು ಬಾಹುಬಲಿಗಳಂಥ ಯುದ್ಧ ಕೈಯಲ್ಲಿ ಆಯುಧ ಹಿಡಿಯಲಿಲ್ಲ ಮೈಯಲ್ಲಿ ಕವಚ ತೊಡಲಿಲ್ಲ ಬಿರುದು ಬಾವಲಿಗಳು ಹೊಗಳಲಿಲ್ಲ ವೀರ ಪ್ರತಿಜ್ಞೆಗಳ ಉಗುಳಲಿಲ್ಲ ಒಂದು ಹನಿ ನೆತ್ತರು ಚೆಲ್ಲಲಿಲ್ಲ ಬಡವರ ಮಕ್ಕಳ ಕೊಲ್ಲಲಿಲ್ಲ ಆಳರಸರ ರುಂಡ ಚೆಂಡಾಡಲಿಲ್ಲ ...

Read More...