Book Watchers

ಎಂ. ಜಿ. ದೇಶಪಾಂಡೆ

ಎಂ. ಜಿ. ದೇಶಪಾಂಡೆ ಎಂದೆ ಪರಿಚಿತರಾದ ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ ಮೂಲತಃ ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ನಾಟಕ, ಸೇರಿದಂತೆ 53 ಕೃತಿಗಳನ್ನು ಬರೆದಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ ಕನ್ನಡಾಂಬೆ ವಾರ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಅವರು ’ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ' ಮುಂತಾದ ಸಂಘ ಸಂಸ್ಥೆಗಳ ರೂವಾರಿಯಾಗಿದ್ದಾರೆ.

Articles

ಸಮಾಜಮುಖಿ ಸುಂದರ ’ಅಸ್ಪಷ್ಟ’ತೆ...!

’ಅಸ್ಪಷ್ಟ’ದತ್ತ ಸಾಗುವ ಕಾದಂಬರಿಯ ಪಾತ್ರಗಳ ವಿಚಿತ್ರ ಮನೋಭಾವಗಳು, ಎಲ್ಲಿಯೂ ಯಾವ ವ್ಯಕ್ತಿಗೆ ಪೂರಕವೆನಿಸುವ ಸಂದರ್ಭಗಳು ಒದಗಿ ಬರದೇ ದುರಂತ ಸಾಗರದತ್ತ ಉರುಳುತ್ತದೆ. ಕೊನೆ ಕ್ಷಣಗಳಲ್ಲಿ ಪಲ್ಲವಿಯಿಂದಾಗಿ ಒಂದಷ್ಟು ಸಮಾಧಾನ.................

Read More...

Magazine
With us

Top News
Exclusive
Top Events