Book Watchers

ಮುತ್ತುರಾಜು

ಸಾಮಾಜಿಕ ರಾಜಕೀಯ ಕಾರ್ಯಕರ್ತ ಹಾಗೂ ಹವ್ಯಾಸಿ ಪತ್ರಕರ್ತ ಮುತ್ತುರಾಜು ಅವರು ಆರೇಳು ವರ್ಷಗಳಿಂದ ಸಮಾನ ಶಿಕ್ಷಣದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ಎರಡು ವರ್ಷಗಳಿಂದ ಸುಭದ್ರ ಉದ್ಯೋಗಕ್ಕಾಗಿನ ಆಂದೋಲನದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ನಾನು ಗೌರಿ ವೆಬ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Articles

ಬರ ಅಂದ್ರೆ ಎಲ್ಲರಿಗೂ ಇಷ್ಟ: ಇದು ಭಾರತದ ಕಥನ

ಲ್ಲಿರುವ ವರದಿಗಳು 1993-1995ರ ನಡುವಿನ ಮಧ್ಯಪ್ರದೇಶ, ಬಿಹಾರ, ಓರಿಸ್ಸಾ, ತಮಿಳುನಾಡು ರಾಜ್ಯಗಳ ಹಲವು ಜಿಲ್ಲೆಗಳ ಕುರಿತಾಗಿಯೇ ಇದ್ದರೂ ಕೂಡ ಅವು ನಮ್ಮ ಮನಕಲಕುತ್ತವೆ ಮತ್ತು ನಮ್ಮ ಸುತ್ತಮುತ್ತಲು ನಡೆಯುವ ಇದೇ ವಾಸ್ತವಗಳ ನೆನಪಾಗುತ್ತವೆ.

Read More...

Magazine
With us

Top News
Exclusive
Top Events