Book Watchers

ನಾಗೇಗೌಡ ಕೀಲಾರ ಶಿವಲಿಂಗಯ್ಯ

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಅಸೋಸಿಯೇಟ್ ಪ್ರೊಫೆಸರ್ ಡಾ. ನಾಗೇಗೌಡ ಅವರು ನಾಗೇಗೌಡ ಕೀಲಾರ ಶಿವಲಿಂಗಯ್ಯ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಿಗರಿಗೆ ಬಹುಪರಿಚಿತರು. ಅಪಾರ ಓದು, ಕೂಲ್ ಆಗಿ ಸಂವಾದಿಸುವ ತಾಳ್ಮೆ ಮತ್ತು ಕಿಡಿಗೇಡಿತನಗಳಿಂದಾಗಿ ಎಲ್ಲರಿಗೂ ಅಚ್ಚುಮೆಚ್ಚು. ಅವರ ಬರಹಗಳು ಸಂವಾದಕ್ಕೆ ಪಳಗಿಸಿಕೊಳ್ಳುವಂತದ್ದು. `ಕಠೋರ ದೇಶಭಕ್ತ ಹಿಂದೂಹುಲಿ ಕರಿಗೌಡ’ ಎಂಬ ಡಿಜಿಟಲ್ ಕಾಲದ ಕ್ಯಾತ ಇವರ ಸೃಷ್ಟಿ. ಡಿಜಿಟಲ್ ಜಾಲತಾಣಗಳಲ್ಲೂ ಅವರ ಹಲವಾರು ಲೇಖನಗಳು ಪ್ರಕಟಗೊಂಡಿವೆ.

Articles

ಲಕ್ಷ್ಮಣ್ ಕೌಂಟೆ ಅವರ ’ಮಹಾಯಾಣ’

ಕಾದಂಬರಿಕಾರರು ಪುರಾಣದ ಪ್ರಭಾವಕ್ಕೆ ಒಳಗಾಗದೇ ಇತಿಹಾಸಕ್ಕೆ ನಿಷ್ಠರಾಗಿ ಕಾದಂಬರಿ ರಚಿಸಿರುವುದು ಮತ್ತು ಬಸವಣ್ಣ, ಚನ್ನಬಸವಣ್ಣ ಮತ್ತು ಇತರೆ ಶರಣರನ್ನು ಯಾವುದೇ ಕಾರಣಕ್ಕೂ ದೇವರನ್ನಾಗಿ ಮಾಡಿ ದೇವಸ್ಥಾನ ಕಟ್ಟಿಸಬಾರದು ಎಂದು ಚೆನ್ನಬಸವಣ್ಣನ ಬಾಯಿಯಲ್ಲಿ ಹೇಳಿಸಿದ್ದು ನೋಡಿದರೆ ಕಾದಂಬರಿಕಾರರು ಎಷ್ಟು ಮುಕ್ತ ಮನಸ್ಸಿನಿಂದ ಕಾದಂಬರಿ ಬರೆದಿದ್ದಾರೆ ಅನ್ನುವುದು ಅರ್ಥವಾಗುತ್ತದೆ. 

Read More...