ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

Author : ಡಿ.ಎನ್. ಶಂಕರಭಟ್

Pages 248

₹ 190.00
Year of Publication: 2014
Published by: ಬಾಶಾ ಪ್ರಕಾಶನ
Address: ಡಿ.ಎನ್.ಶಂಕರ್ ಬಟ್, ಅಂಚೆ : ಬಿ.ಮಂಚಾಲೆ, ಸಾಗರ 577431

Synopsys

ಸಂಸ್ಕೃತ ಹಾಗೂ ಇತರೇ ಭಾಷೆಗಳಿಂದ ಕನ್ನಡ ಭಾಷೆಗೆ ಪದಗಳನ್ನು ಎರವಲು ಪಡೆಯುವುದು ಹೊಸದೇನಲ್ಲ. ಆದರೆ ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಭಾಷೆಯನ್ನು ಕಟ್ಟುವ ಸಲುವಾಗಿ ಶಂಕರ ಭಟ್‌ ಅವರ ಈ ಪ್ರಯತ್ನದ ಫಲವೇ ಕನ್ನಡದಲ್ಲೇ ಹೊಸ ಪದವನ್ನು ಕಟ್ಟುವ ಬಗೆ ಪುಸ್ತಕ. ಶೀರ್ಷಿಕೆಯೇ ಹೇಳುವಂತೆ ಈ ಕೃತಿಯಲ್ಲಿ ಕನ್ನಡ ಹೊಸ ಪದ ನುಡಿಗಟ್ಟುಗಳನ್ನು ಕಟ್ಟುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಇದೊಂದು ರೀತಿಯಲ್ಲಿ ಚಟುವಟಿಕೆಯಲ್ಲಿ ತೊಡಗಿಸುವ ಪುಸ್ತಕವಾಗಿದೆ. ನೀವು ಕನ್ನಡದಲ್ಲಿ ಪದ ಕಟ್ಟಲು ಪ್ರಯತ್ನಿಸುವ ಆಸಕ್ತಿ ಇದ್ದರೆ ತಪ್ಪದೇ ಈ ಕೃತಿಯನ್ನು ಓದಿ ತಿಳಿದುಕೊಳ್ಳಿ.

About the Author

ಡಿ.ಎನ್. ಶಂಕರಭಟ್

ಶಂಕರ ಭಟ್ಟರವರು ಅತ್ಯುತ್ತಮ ಭಾಷಾ ತಜ್ಞರಾಗಿದ್ದು ಅಂತರರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು ಹೌದು. ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆ ಮ್ತತು ವ್ಯಾಕರಣಗಳ ಇತಿಹಾಸದ ಮುರು ನಿರ್ಮಾಣದಲ್ಲಿ ಅವರಿಗೆ ತುಂಬಾ ಆಸಕ್ತಿಯಿದ್ದು ಕನ್ನಡಪದ ರಚನೆ, ಶೈಲಿ ನಿಖರವಾಗಿದೆ. ಕನ್ನಡ ಭಾಷೆಯ ಸಾಹಿತ್ಯ, ಮತ್ತು ವ್ಯಾಕರಣ, ಛಂದಸ್ಸು, ಅಧ್ಯಯನ, ಇತಿಹಾಸದ ಮರುನಿರ್ಮಾಣ ಅವರ ಆಸಕ್ತಿಗಳಲ್ಲೊಂದು. 'ಕನ್ನಡ ಭಾಷೆಯ ಚರಿತ್ರೆ' ಅವರ ಮೊದಲ ಹೆಜ್ಜೆಯಾಗಿದ್ದು ಅವರು ರಚಿಸಿರುವ ಪ್ರೌಢಕೃತಿ. ಕನ್ನಡವಾಕ್ಯಗಳು, ಕನ್ನಡ ಶಬ್ದರಚನೆ, ಕನ್ನಡ ಸರ್ವನಾಮಗಳು, ಅನನ್ಯ ಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಅತ್ಯಂತ, ಮುಖ್ಯಕೃತಿ, ...

READ MORE

Related Books