ಉಭಯಕುಶಲೋಪರಿ ತುಳುವಿನ ಮೂಲಕ ಕೊಂಕಣಿ

Author : ಜಯಲಕ್ಷ್ಮೀ

Pages 53

₹ 50.00




Year of Publication: 2022
Published by: ಸುವರ್ಣಾ ಪ್ರಕಾಶನ
Address: ವಾದಿರಾಜ ನಗರ, ಉಡುಪಿ 576102

Synopsys

‘ಉಭಯಕುಶಲೋಪರಿ' ಎಂಬುದು ಲೇಖಕಿ ಜಯಲಕ್ಷ್ಮಿ ಅವರ ಪದಗಳ ಸಂಗ್ರಹ ಕೃತಿ. ‘ತುಳುವಿನ ಮೂಲಕ ಕೊಂಕಣಿ’  ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಕೊಂಕಣಿಯನ್ನು ತುಳುವಿನ ಮೂಲಕ ಕಲಿಯಲು ಉಪಯೋಗವಾಗುವಂತೆ ಪ್ರಕಟಿಸಲಾಗಿದೆ. ತುಳುವನ್ನು ತಿಳಿದಿರುವವರು ಕೊಂಕಣಿಯಲ್ಲಿ ಆಸಕ್ತಿ ಇರುವ ಹಾಗೂ ಅದನ್ನು ಕಲಿಯಲು ಬಯಸುವ ಎಲ್ಲರೂ ಪ್ರೇರಣೆ ಪಡೆದು, ಕೊಂಕಣಿ ಸಂಭಾಷಣೆಯಲ್ಲಿ ಕಲಿಯಬಹುದಾದ ಕೃತಿಯಾಗಿದೆ.

About the Author

ಜಯಲಕ್ಷ್ಮೀ

ಜಯಲಕ್ಷ್ಮೀ ಅವರು ಮೂಲತಃ ಉಡುಪಿಯವರು. ಬರವಣಿಗೆ ಅವರ ಹವ್ಯಾಸ. ಕೃತಿಗಳು : ಉಭಯಕುಶಲೋಪರಿ ತುಳುವಿನ ಮೂಲಕ ಕೊಂಕಣಿ ...

READ MORE

Related Books